Delegation led by speaker Ramesh Kumar appealed Congress High Command not to give ticket to K H Muniyappa. As per seat adjustment with JDS, Congress candidate contesting in Kolar. <br /><br />ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಚೌಕಾಸಿ ನಡೆಯುತ್ತಿದ್ದ ಸಂದರ್ಭದಲ್ಲಿ ಜೆಡಿಎಸ್ ಹನ್ನೆರಡು ಸೀಟು ಡಿಮಾಂಡ್ ಮಾಡುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಅದರಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರವೂ ಸೇರಿತ್ತು. ಕೋಲಾರ ಶಾಸಕ ಮುನಿಯಪ್ಪಗೆ ಕೊನೇ ಕ್ಷಣದಲ್ಲಿ ಭಾರಿ ಸಂಕಷ್ಟ